ಚಿಕ್ಕಮಗಳೂರಿನಲ್ಲಿ ಮಳೆಯ ಕಾರಣದಿಂದಾಗಿ ತುಂಗಾ, ಭದ್ರಾ ನದಿಗಳು ತುಂಬಿ ಹರಿಯುತ್ತಿವೆ. ಸೇತುವೆ ಮುಳುಗಡೆ ಆಗಿದೆ. ಜನರು ಪರದಾಡುತ್ತಿದ್ದಾರೆ.<br /><br /> Due to rain in Chikmagalur, the rivers Tunga and Bhadra are overflowing. The bridge is crumbling. People are struggling.